ಕಾರ್ಯವಿಧಾನ
1.ಭೂ ಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ ನೀಡುವ ಕಡತಗಳನ್ನು ಆನ್ಲೈನ್ ಮೂಲಕ ಕಂದಾಯ ಇಲಾಖೆ ಇಂದ ಸ್ವೀಕರಿಸಲಾಗುವುದು
2. ಅನುಮೋದಿತ ಮಹಾಯೋಜನೆ-2031ರಲ್ಲಿ ಕಾಯ್ದಿರಿಸಿರುವ ಭೂ ಉಪಯೋಗ ಹಾಗೂ ವಲಯ ನಿಯಮಾವಳಿಯಂತೆ ವಲಯದಂತೆ ಪರಿಶೀಲಿಸಿ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ನೀಡಲಾಗುತ್ತಿದೆ.
ಮೂಲ:ನೆಲಮಂಗಲ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.